• Slide
    Slide
    Slide
    previous arrow
    next arrow
  • ಸುವಿಚಾರ

    300x250 AD

    ಯದಂತಸ್ತನ್ನ ಜಿಹ್ವಾಯಾಂ ಯಜ್ಜಿಹ್ವಾಯಾಂ ನ ತದ್ಬಹಿಃ
    ಯದ್ಬಹಿಸ್ತನ್ನ ಕುರ್ವಂತಿ ವಿಚಿತ್ರಚರಿತಾಃ ಸ್ತ್ರಿಯಃ ||


    ಮನಸಿನಲ್ಲಿರುವ ವಿಚಾರವು ನಾಲಗೆಯಮೇಲಿರುವುದಿಲ್ಲ, ನಾಲಗೆಯ ಮೇಲಿರುವ ವಿಚಾರವೂ ಹಲವೊಮ್ಮೆ ಹೊರಬೀಳದೇ ಉಳಿಯುತ್ತದೆ. ಯಾವುದನ್ನು ಮುಕ್ತಧ್ವನಿಯಲ್ಲಿ ಆಡುವರೋ ಅದನ್ನು ತಮ್ಮ ಆಚರಣೆಯಲ್ಲಿ ಕಾಣಿಸರು. ಒಟ್ಟಿನಲ್ಲಿ ಸ್ತ್ರೀಯರು ವಿಚಿತ್ರವಾದ ಆಚಾರವ್ಯವಹಾರಗಳುಳ್ಳವರು. ಮೇಲುನೋಟಕ್ಕೆ ಸುಭಾಷಿತಕಾರನ ಈ ವಿಚಾರವು ಸ್ತ್ರೀವಿರೋಧಿಯಾಗಿ ಕಾಣಬಹುದು. ಆದರೆ ಸ್ತ್ರೀಪುರುಷರೆಂಬ ಎರಡು ವಿಭಿನ್ನ ಚೈತನ್ಯಧಾರೆಗಳ ಮಧ್ಯೆ ಶತಶತಮಾನಗಳಿಂದಲೂ ಜೈವಿಕ, ವೈಚಾರಿಕ ಮತ್ತು ವ್ಯಾವಹಾರಿಕ ಅಂತರಗಳು ಇದ್ದೇ ಇವೆ. ಗಂಡಸಿನ ಚಿಂತನಾಲಹರಿಗೂ ಹೆಣ್ಣಿನ ಚಿಂತನಾಲಹರಿಗೂ ಇರುವ ವ್ಯತ್ಯಾಸವನ್ನಷ್ಟೇ ಈ ಸುಭಾಷಿತವು ಕಾಣಿಸುತ್ತಿದೆ.

    300x250 AD

    ಶ್ರೀ ನವೀನ ಗಂಗೋತ್ರಿ

    Share This
    300x250 AD
    300x250 AD
    300x250 AD
    Leaderboard Ad
    Back to top