• first
  second
  third
  previous arrow
  next arrow
 • ಅಕ್ರಮ ಮದ್ಯ ಸಾಗಾಟದ ವೇಳೆ ದಾಳಿ ಓರ್ವನ ಬಂಧನ

  300x250 AD

  ಹಳಿಯಾಳ: ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಅಬಕಾರಿ ಪೊಲೀಸರು ಗೋವಾ ಸರಾಯಿ ಮತ್ತು ವಾಹನ ವಶಪಡಿಸಿಕೊಂಡ ಘಟನೆ ನಡೆದಿದೆ.ವಾಹನದಲ್ಲಿ ಮಹಾರಾಷ್ಟ್ರದ ಇಚಲಕರಂಜಿಯ ಸುಶೀಲ್ ಪಾಂಡುರoಗ ದುರವೆ (46) ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವೇಳೆ ತಪಾಸಣೆ ನಡೆಸಿ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

  ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಅಬಕಾರಿ ಪಿ. ಎಸ್. ಐ. ಶ್ರೀಧರ ಮಡಿವಾಳ, ಸಿಬ್ಬಂದಿಗಳಾದ ಮೋಹನ ಮೊಗೇರಾ, ಎಸ್. ಪಿ. ಬನಸೋಡಿ, ಸದಾಶಿವ ರಾಥೋಡ ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top