• first
    second
    third
    previous arrow
    next arrow
  • ಕೋವಿಡ್ ನಿಯಮ ಪಾಲಿಸುವಂತೆ ಪೋಲಿಸರಿಂದ ಜಾಗೃತಿ ಕಾರ್ಯ

    300x250 AD

    ಸಿದ್ದಾಪುರ: ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಿದ್ದಾಪುರ ಪೊಲೀಸ್ ವತಿಯಿಂದ ಪಟ್ಟಣದ ವಿವಿದೆಡೆ ಜಾಗೃತಿ ಮೂಡಿಸಲಾಯಿತು.


    ಪಟ್ಟಣದ ಬಸ್ ನಿಲ್ದಾಣ, ರಾಜಮಾರ್ಗ, ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಸಾಗರ ಸರ್ಕಲ್ ಬಿ. ಎಸ್. ಸರ್ಕಲ್ ನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿ ಮುಂದಿನ ದಿನಗಳಲ್ಲಿ ನಿಯಮಗಳನ್ನು ಪಾಲಿಸದಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

    300x250 AD
    Share This
    300x250 AD
    300x250 AD
    300x250 AD
    Back to top