ಅಂಕೋಲಾ: ಕಾಂಗ್ರೇಸ್ ಪಕ್ಷದ ಮಹಿಳಾ ಘಟಕದ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಪಟ್ಟಣದ ಲಕ್ಷ್ಮೇಶ್ವರ ವಾರ್ಡ್ ನಂ.23 ರಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷೆ ಮಂಜುಳಾ ವೇರ್ಣೇಕರ, ಪ್ರಮುಖರಾದ ಶಾಂತಿಆಗೇರ,ಜಯಲಕ್ಷ್ಮೀ ಮೊಗಟಾ, ಸವೀತಾಕಲ್ಮಟ್, ಧನಲಕ್ಷ್ಮೀ ಬಾಳೆಗುಳಿ, ದೀಪಾ ಆಗೇರ,ಅಂಜಲಿ ಐಗಳ, ಸೀಮಾ ಬಂಟ, ಲೀಲಾವತಿ ಮಂಜಗುಣಿ, ಧನವಂತರಿ ಹೊಸಗದ್ದೆ, ಜೀವಿತಾ ಗಾವ್ಕಂಕರ ಅಲಗೇರಿ, ಜ್ಯೋತಿ ಹುಲಸ್ವಾರ ನಿಲಂಪೂರ, ನಿರ್ಮಲ ನಾಯಕ ಅಗಸೂರ, ಸೋಶಿಯಲ್ ಮಿಡಿಯಾ ಬ್ಲಾಕ್‍ಅಧ್ಯಕ್ಷ ಸುರೇಶ ಎಸ್. ನಾಯ್ಕ ಆಸ್ಲೆಗದ್ದೆ ಹಾಜರಿದ್ದರು.