• first
    second
    third
    previous arrow
    next arrow
  • ಅಕ್ರಮ ಜಾನುವಾರು ಸಾಗಾಟ; ಮೂವರು ಆರೋಪಿಗಳ ಬಂಧನ

    300x250 AD

    ಶಿರಸಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರಿತ ಪೊಲೀಸರು ನಗರದ ಕರಿಗುಂಡಿ ರಸ್ತೆಯ ಕಸ್ತೂರಾಬಾನಗರದ ಕ್ರಾಸ್ ಹತ್ತಿರ ದಾಳಿ ನಡೆಸಿ ವಾಹನ ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


    ಪೊಲೀಸರು ಎಮ್.ಎಲ್.ಸಿ. ಚುನಾವಣೆಯ ಮತದಾನದ ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ತಿಳಿದು ಆರೋಪಿಗಳಿಗೆ ಬಲೆ ಬೀಸಿ, ಮೂವರು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಕಸ್ತೂರಬಾ ನಗರದ ಹೈದರ್ ಅಕ್ಬರ್ ಖಾನ್ (46), ಷಾ ಜಹಾನ್ (52) ಇವರ ಜೊತೆಯಲ್ಲಿ ಜಾನುವರುಗಳ ಸಾಗಾಟಕ್ಕೆ ಸಾಥ್ ನೀಡಿದ ಕೋಟೆಗಲ್ಲಿಯ ಅಬ್ದುಲ್ ಖಾಜಿ ಈತನನ್ನು ಬಂಧಿಸಿದ್ದಾರೆ.

    300x250 AD


    ಕಾರ್ಯಾಚರಣೆಯಲ್ಲಿ ಪೋಲಿಸ್ ಅಧೀಕ್ಷಕರು, ಡಿ.ಎಸ್.ಪಿ. ಶಿರಸಿ ರವರ ಮಾರ್ಗದರ್ಶನದಲ್ಲಿ ರಾಮಚಂದ್ರ ನಾಯಕ, ಸಿ.ಪಿ.ಐ, ಶಿರಸಿ, ಹೊಸ ಮಾರುಕಟ್ಟೆ ಪೆÇಲೀಸ ಠಾಣೆಯ ಉಪ ನಿರೀಕ್ಷಕ ಭೀಮಾಶಂಕರ, ಸಿನ್ನೂರ ಸಂಗಣ್ಣ, ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Back to top