• Slide
  Slide
  Slide
  previous arrow
  next arrow
 • ಸ್ಕೇಟಿಂಗ್ ಚಾಂಪಿಯನ್‌ಷಿಪ್; ಕರ್ನಾಟಕ ತಂಡದ ನಾಯಕಿಯಾಗಿ ಶ್ರೇಯಾ

  300x250 AD


  ಮುಂಡಗೋಡ: ಕರ್ನಾಟಕ ರೋಲರ್ ಸ್ಟೇಟಿಂಗ್ ಅಸೋಸಿಯೇಷನ್ ವತಿಯಿಂದ ರಾಜ್ಯ ತಂಡ ವನ್ನು ಪ್ರತಿನಿಧಿಸುತ್ತಿರುವ ಶ್ರೇಯಾ ರವೀಂದ್ರ ಗೌಡ ಪಾಟೀಲ ಕರ್ನಾಟಕ ತಂಡದ ನಾಯಕಿಯಾಗಿದ್ದಾರೆ.
  ‘ಕೆಡೆಟ್ ಬಾಲಕಿಯರ ವಿಭಾಗದಲ್ಲಿ (7-11 ವಯಸ್ಸು) ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಡಿ.11ರಿಂದ ಚಂಡಿಗಡದಲ್ಲಿ ರಾಷ್ಟ್ರೀಯ ರೋಲರ್ ಸ್ಟೇಟಿಂಗ್ ಚಾಂಪಿಯನ್‍ಷಿಪ್ ನಡೆಯಲಿದೆ’ ಎಂದು ತರಬೇತುದಾರ ದಿಲೀಪ್ ಹಣಬರ್ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top