• first
    second
    third
    previous arrow
    next arrow
  • ವಿ.ಪ ಚುನಾವಣೆ; ಜಿಲ್ಲೆಯಲ್ಲಿ ಶೇ. 99.75 ರಷ್ಟು ಮತದಾನ

    300x250 AD

    ಕಾರವಾರ: ವಿಧಾನ ಪರಿಷತ್ ಚುನಾವಣೆಗೆ ಸಂಬAಧಿಸಿದAತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 99. 75 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಹಲವು ತಾಲೂಕಿನ ಶೇ. 100ರಷ್ಟು ಮತದಾನವಾಗಿದ್ದು ಜಿಲ್ಲೆಯ ಇತಿಹಾಸದಲ್ಲೇ ಇದೆ ಮೊದಲ ಸಲ ಅತಿ ಹೆಚ್ಚು ಮತನದಾನವಾಗಿದೆ.

    ಜಿಲ್ಲೆಯ 2915 ಮತಗಳ ಪೈಕಿ ಒಟ್ಟೂ 2907 ಮತಚಲಾವಣೆಯಾಗಿದೆ. ಇದರಲ್ಲಿ 1378 ಪುರುಷರು ಹಾಗೂ 1529ರಷ್ಟು ಮಹಿಳೆಯರು ತಮ್ಮ ಅಧಿಕಾರ ಚಲಾಯಿಸಿದ್ದಾರೆ. ಅದರಂತೆ ಪುರುಷರು ಶೇ. 99. 78 ಹಾಗೂ ಮಹಿಳಾ ಸದಸ್ಯರು ಶೇ. 99. 67ರಷ್ಟು ಮತದಾನ ಮಾಡಿದ್ದಾರೆ. ಜಿಲ್ಲೆಯ ಶಿರಸಿ, ಸಿದ್ದಾಪುರ, ಜೊಯಿಡಾ, ದಾಂಡೇಲಿ, ಹಳಿಯಾಳ,ಕಾರವಾರ,ಅಂಕೋಲಾ, ತಾಲೂಕಿನಲ್ಲಿ ಶೇ. 100, ರಷ್ಟು ಹಾಗೂ ಯಲ್ಲಾಪುರ ಶೇ.98. 88, ಮುಂಡಗೋಡ ಶೇ.99.53, ಕುಮಟಾ ಶೇ.99. 71, ಹೊನ್ನಾವರ ಶೇ.99. 71, ಭಟ್ಕಳ ಶೇ.99. 03 ರಷ್ಟು ಮತದಾನವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top