• first
  second
  third
  previous arrow
  next arrow
 • ಜಾನುವಾರು ಕಳ್ಳತನ ಪ್ರಕರಣ; ಮೂವರ ಬಂಧನ

  300x250 AD

  ಭಟ್ಕಳ: ಜಾನುವಾರುಗಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಪಕ್ಕದ ಜಿಲ್ಲೆಯ ಇಬ್ಬರು ಹಾಗೂ ಭಟ್ಕಳದ ಓರ್ವನನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

  ಬಂಧಿತ ಆರೋಪಿಗಳನ್ನು ಕಾರ್ಕಳ ಮೂಲದಅಬ್ದುಲ್‌ಜಲೀಲ್, ಮುಲ್ಕಿಯ ಮುಸ್ತಫಾ ಹಾಗೂ ಭಟ್ಕಳ ಇಬ್ರಾಹಿಂಎಂದುಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಕಾರು ಹಾಗೂ 3 ಮೋಟಾರ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

  300x250 AD

  ಈ ಕುರಿತು ಭಟ್ಕಳ ಗ್ರಾಮೀಣಠಾಣೆಯಲ್ಲಿ ಪ್ರಕರಣದಾಖಲಾಗಿದೆ.

  Share This
  300x250 AD
  300x250 AD
  300x250 AD
  Back to top