• first
  second
  third
  previous arrow
  next arrow
 • ಚಿತ್ತಾಕುಲ ಗ್ರಾಮಸ್ಥರಿಂದ ಸ್ವಚ್ಛತಾ ಕಾರ್ಯ

  300x250 AD

  ಕಾರವಾರ: ರಸ್ತೆಯಲ್ಲಿ ಬೆಳೆದಿದ್ದ ಗಿಡಗಳ ರಾಶಿಯನ್ನು ಚಿತ್ತಾಕುಲ ಗ್ರಾಮ ಪಂಚಾಯತ ವ್ಯಾಪ್ತಿಯ ಬಂದರವಾಡ, ಕನಸಗಿರಿಯಲ್ಲಿ ಸ್ಥಳೀಯರು ಹಾಗೂ ಸ್ಥಳೀಯ ಯುವಕ ಮಂಡಳಿಯವರು ಸ್ವಚ್ಛಗೊಳಿಸಿದರು.

  ಊರ ನಾಗರಿಕರು ಹಾಗೂ ಯುವಕ ಮಂಡಳಿಯ ಸದಸ್ಯರು ಕೆ.ಇ.ಬಿ ಸಹಕಾರದಿಂದ ವಿದ್ಯುತ್ ಲೈನಿಗೆ ತಾಗುವಂತಹ ಮರಗಳ ರೆಂಬೆ ಮತ್ತು ರೋಡಿಗೆ ಬರುವಂತಹ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಸ್ಥಳೀಯ ಉತ್ತಮ್ ರಾಣೆ ತಿಂಡಿ, ಪಾನೀಯ ವಿತರಿಸಿದರು. ನಂತರ ಮಾತನಾಡಿ, ಪ್ರತಿಯೊಬ್ಬರೂ ಅವರವರ ಗ್ರಾಮವನ್ನು ಸ್ವಚ್ಛವಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

  300x250 AD

  ಸ್ಥಳೀಯರಾದ ಮಹಾಬಲೇಶ್ವರ ಕಾಣಕೋಣಕರ, ಮುನ್ನಾ ನಾಯ್ಕ, ಶ್ಯಾಮ್ ನಾಯ್ಕ, ತುಳಸಿದಾಸ ಕಾಣಕೋಣಕರ, ವಾಸುದೇವ, ಕಮಲಾಕರ ಗುನಗಾ, ಗೋಕುಲ್‍ದಾಸ್, ಮಹೇಂದ್ರ, ವಿಠೋಬ, ಸತೀಶ ಹಾಗೂ ಯುವಕ ಮಂಡಳಿಯ ಯುವಕರಾದ ಮಂಜುನಾಥ್, ನಿಖಿಲ್, ಅಭಿಷೇಕ, ಕವೀಶ, ಸಾಯಿನಾಥ, ರಜತ್ ಪಾಲ್ಗೊಂಡಿದ್ದರು.

  Share This
  300x250 AD
  300x250 AD
  300x250 AD
  Back to top