• first
  second
  third
  previous arrow
  next arrow
 • ಡಿ.7ಕ್ಕೆ ‘ಪರಮ್ ವೀರ್’ ಕಾಯ್ದವನ ಕಥೆ ಕಾರ್ಯಕ್ರಮ

  300x250 AD

  ಕಾರವಾರ: ಯುವ ಬ್ರಿಗೇಡ್ ಇವರ ಆಶ್ರಯದಲ್ಲಿ ನಗರದ ಮಾಲಾದೇವಿ ರಂಗ ಮಂದಿರ ಕಾರವಾರದಲ್ಲಿ ಡಿ.7 ಮಂಗಳವಾರ ಸಂಜೆ 6 ಗಂಟೆಗೆ ‘ಪರಮ್ ವೀರ್’ ಕಾಯ್ದವನ ಕಥೆ ಕಾರ್ಯಕ್ರಮ ನಡೆಯಲಿದೆ.

  300x250 AD


  ನಿವೃತ್ತ ಕಮೋಡೋರ್ ಎ.ಆರ್.ಬಿ ಡಿಸೋಜಾ ಉಪಸ್ಥಿತರಿರಲಿದ್ದು, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಥನದ ಬಗ್ಗೆ ಮಾತನಾಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಂದು ಸಂಘಟಕರು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top