• first
    second
    third
    previous arrow
    next arrow
  • ಲಾರಿ-ದ್ವಿಚಕ್ರ ವಾಹನ ಡಿಕ್ಕಿ; ಸವಾರರಿಗೆ ಗಾಯ

    300x250 AD


    ದಾಂಡೇಲಿ: ಲಾರಿ-ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ನಗರದ ಜೆ.ಎನ್.ರಸ್ತೆಯಲ್ಲಿರುವ ಅಶೋಕ ಚಿತ್ರಮಂದಿರದ ಬಳಿ ನಡೆದಿದೆ.

    ನಗರದ ಗಣೇಶ ನಗರದ ನಿವಾಸಿ 62 ವರ್ಷ ವಯಸ್ಸಿನ ಪ್ರಭಾಕರಕುಲಕರ್ಣಿ ಮತ್ತು ಹಿಂಬದಿ ಸವಾರ ಬಸವೇಶ್ವರ ನಗರದ ನಿವಾಸಿ 67 ವರ್ಷ ವಯಸ್ಸಿನ ಭೀಮರಾವ್‍ರಾಯರ್ ಸಂಡೆ ಮಾರ್ಕೆಟಿನಿಂದ ತರಕಾರಿ, ಕಾಯಿಪಲ್ಯೆತರಲು ಹೋಗಿ ಹಿಂದುರಿಗಿ ಬರುತ್ತಿದ್ದಾಗ ಅಶೋಕ ಚಿತ್ರಮಂದಿರದ ಬಳಿ ಹಿಂದಿನಿಂದ ಬಂದ ಟ್ರಕ್ ಡಿಕ್ಕಿಯಾಗಿದೆ.

    300x250 AD


    ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ಸವಾರರಾದ ಪ್ರಭಾಕರ ಕುಲಕರ್ಣಿ ಮತ್ತು ಭೀಮರಾವ್‍ರಾಯರ್ ಅವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ 112 ತುರ್ತು ವಾಹನದ ಜೊತೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    Share This
    300x250 AD
    300x250 AD
    300x250 AD
    Back to top