• Slide
    Slide
    Slide
    previous arrow
    next arrow
  • ಭತ್ತದ ಬಣವೆಗೆ ಬೆಂಕಿ: ಹಾನಿ

    300x250 AD

    ಯಲ್ಲಾಪುರ: ಭತ್ತದ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ಸುಟ್ಟು ಕರಕಲಾದ ಘಟನೆ ಇಂದು ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಡೆದಿದೆ.


    ಓಣಿಕೇರಿ ಗ್ರಾಮದ ಸದಾನಂದ ದೊಡ್ಡಮನಿ ಎಂಬುವರ ಭತ್ತದ ಬಣವೆ ಇದಾಗಿದೆ. ಈ ರೈತ ತನ್ನ ಎರಡು ಎಕರೆಯಲ್ಲಿ ಭತ್ತದ ಬೆಳೆಯನ್ನು ಕಟಾವ ಮಾಡಿ ಬಣವೆ ಮಾಡಿ ಇಟ್ಟಿದ್ದರು ಎನ್ನಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top