• Slide
    Slide
    Slide
    previous arrow
    next arrow
  • ಡಿ.9ಕ್ಕೆ ನೀಲೇಕಣಿ ಶ್ರೀ ದೇವರ ರಥೋತ್ಸವ

    300x250 AD


    ಶಿರಸಿ: ನಗರದ ನೀಲೇಕಣಿ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವವು ಡಿ.9 ಗುರುವಾರದಂದು ನಡೆಯಲಿದೆ. ಆದರೆ ಈ ವರ್ಷ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾರ್ವಜನಿಕ ರಥೋತ್ಸವ ಕಾರ್ಯಕ್ರಮ ಇರುವುದಿಲ್ಲ.


    ಡಿ. 8, 9 ಮತ್ತು 10 ರಂದು ಶ್ರೀ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ದೇವಸ್ಥಾನದ ಮೊಕ್ತೇಸರ ಜಯದೇವ ಉದಯ ನಿಲೇಕಣಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top