ಯಲ್ಲಾಪುರ: ಪಟ್ಟಣದ ಶ್ರೀಶಾರದಾಂಬಾ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಹತ್ತನೆಯ ದಿನದ ಅಂಗವಾಗಿ ದೀಪೋತ್ಸವ ಮತ್ತು ವಡ್ರಮನೆಯ ನರಸೂಲಿನ ಭಜನಾ ತಂಡದವರಿಂದ ಅತ್ಯಂತ ಭಕ್ತಿಪೂರ್ವಕ ಪ್ರಭಾವಪೂರ್ಣ ಭಜನಾ ಕಾರ್ಯಕ್ರಮ ಲಲಿತಾ ಸಿದ್ದಿ ನೇತೃತ್ವದಲ್ಲಿ ನಡೆಯಿತು.
ಶಾರದಾಂಬಾ ದೇವಸ್ಥಾನದಲ್ಲಿ ಶ್ರದ್ಧಾ-ಭಕ್ತಿಯ ಭಜನಾ ಕಾರ್ಯಕ್ರಮ
