Slide
Slide
Slide
previous arrow
next arrow

ಸದಸ್ಯರು ರಿಬೇಟ್ ಕೂಪನ್ ಪಡೆಯಿರಿ – T.M.S. Sirsi- ಜಾಹಿರಾತು

300x250 AD

ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., (T.M.S)  ಶಿರಸಿ (ಉ.ಕ.)

ಮಾರ್ಚ್ 2021 ಕ್ಕೆ ಮುಗಿದ ಆರ್ಥಿಕ ವರ್ಷದಲ್ಲಿ ಸಂಘವು ಉತ್ತಮ ಲಾಭಗಳಿಸಿದ ಹಿನ್ನೆಲೆಯಲ್ಲಿ ಸದಸ್ಯರಿಗೆ 2020-21ನೇ ಸಾಲಿನಲ್ಲಿಯ ಮಹಸೂಲು ವಿಕ್ರಿಯ ಮೇಲೆ ಹೆಚ್ಚುವರಿ ರಿಬೇಟ್ ನೀಡಲು ಆಡಳಿತ ಮಂಡಳಿಯು ನಿರ್ಣಯಿಸಿದ್ದು, ಈ ಬಾಬ್ತು ರಿಬೇಟ್ ಕೂಪನ್ ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ಸಂಘದ ಮೂಲಕ ವಿಕ್ರಿ ಮಾಡಿದ ಸದಸ್ಯರ ರಿಬೇಟ್ ಕೂಪನ್ ಆಯಾ ಸಂಘಗಳಿಗೆ ಕಳಿಸಿ ಕೊಡಲಾಗಿದೆ. ಸದಸ್ಯರು ಪ್ರಾಥಮಿಕ ಸಂಘವನ್ನು ಸಂಪರ್ಕಿಸಿ ರಿಬೇಟ್ ಕೂಪನ್ ಪಡೆಯಬೇಕು. ನೇರವಾಗಿ ವಿಕ್ರಿ ಮಾಡುವ ಸದಸ್ಯರು ಸಂಘದ ಪ್ರಧಾನ ಕಚೇರಿ ಸಂಪರ್ಕಿಸಿ ರಿಬೇಟ್ ಕೂಪನ್ ಪಡೆಯಬೇಕು.

ದಿನಾಂಕ 31-03-2022ರ ಒಳಗೆ ಈ ರಿಬೇಟ್ ತಂದು ಸುಪರ್‌ ಮಾರ್ಟ್‌ ನಲ್ಲಿನ ವಸ್ತುಗಳನ್ನು ಖರೀದಿಸಿ ರಿಬೇಟ್ ಪಡೆದುಕೊಳ್ಳಬೇಕಾಗಿ ವಿನಂತಿ.

ಶಿರಸಿ
ದಿ: 20-10-2021

300x250 AD

ಸಹಿ ಇದೆ/
ಮುಖ್ಯ ಕಾರ್ಯನಿರ್ವಾಹಕರು

▫️▪️▫️▪️▫️▪️▫️▪️▫️▪️▫️▪️▫️▪️▫️

ಇದು ಜಾಹಿರಾತು ಆಗಿರುತ್ತದೆ

Share This
300x250 AD
300x250 AD
300x250 AD
Back to top