• first
  second
  third
  previous arrow
  next arrow
 • ಸಿದ್ದಾಪುರದ ವಿವಿಧೆಡೆ ಕಾಂಗ್ರೆಸ್ಸಿಗರಿಂದ ಪ್ರಚಾರ

  300x250 AD

  ಸಿದ್ದಾಪುರ: ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಯಾದ ಭೀಮಣ್ಣ ನಾಯ್ಕ್ ಅವರಿಗೆ ಮತವನ್ನು ನೀಡುವಂತೆ ದೊಡ್ಮನೆ, ಹಲಗೇರಿ ಜಿಲ್ಲಾ ಪಂಚಾಯತಿ ಕ್ಷೇತ್ರದ ವ್ಯಾಪ್ತಿಯ ದೊಡ್ಮನೆ, ಕ್ಯಾದಗಿ, ವಾಜಗೋಡ, ಹಲಗೇರಿ, ಕೊರ್ಲಕೈ, ಮನ್ಮನೆ, ಕಾವಂಚೂರು, ಶಿರಳಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇಂದು ಕಾಂಗ್ರೆಸ್ ಚುನಾವಣೆಯ ಪ್ರಚಾರ ನಡೆಸಿದರು.

  ಈ ಸಂದರ್ಭದಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ಎಲ್. ನಾಯ್ಕ ಮನ್ಮನೆ, ಜಿ. ಪಂ ಮಾಜಿ ಸದಸ್ಯ ವಿ. ಎನ್. ನಾಯ್ಕ ಬೇಡ್ಕಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ. ಆರ್. ನಾಯ್ಕ, ತಾಲೂಕು ಪಂಚಾಯತ ನಿಕಟಪೂರ್ವ ಸದಸ್ಯ ವಿವೇಕ ಭಟ್, ದೊಡ್ಮನೆ ಗ್ರಾ. ಪಂ ಅಧ್ಯಕ್ಷ ಸುಬ್ರಾಯ ಭಟ್ಟ ಗಡಿಹಿತ್ಲು, ಇಟಗಿ ಗ್ರಾ. ಪಂ ಅಧ್ಯಕ್ಷ ಸುರೇಂದ್ರ ಗೌಡ ಮರಲಗಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ತಾಲೂಕ ಅಧ್ಯಕ್ಷ ಅಬ್ದುಲ್ ಸಾಬ್ ಹೆರೂರು, ಬ್ಲಾಕ್ ಉಪಾಧ್ಯಕ್ಷರಾದ ಬಾಲಕೃಷ್ಣ ನಾಯ್ಕ ಕೋಲಸಿರ್ಸಿ, ಮಾರುತಿ ಕಿಂದ್ರಿ, ಜಿ. ಪಂ ಮಾಜಿ ಸದಸ್ಯೆ ಇಂದಿರಾ ನಾಯ್ಕ, ಕಿಸಾನ್ ಸೆಲ್ ತಾಲೂಕ ಅಧ್ಯಕ್ಷ ಪಾಂಡುರoಗ ನಾಯ್ಕ ಹಳದೋಟ, ಸೇವಾದಳದ ತಾಲೂಕ ಅಧ್ಯಕ್ಷ ಗಾಂಧೀಜಿ. ಆರ್. ನಾಯ್ಕ, ಇಂಟೆಕ್ ತಾಲೂಕ ಅಧ್ಯಕ್ಷ ರಾಮಕೃಷ್ನ ನಾಯ್ಕ ಶಿರೂರು, ಜಿಲ್ಲಾ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕರುಣ ನಾಯ್ಕ ಬಣಗಾರ, ಉಮೇಶ ನಾಯ್ಕ ಕಡಕೇರಿ, ಕೆ. ಟಿ. ನಾಯ್ಕ ಹೆಗ್ಗೇರಿ, ಲಂಬೋದರ ಹೆಗಡೆ ಬಾಳಗೋಡ ಮೊದಲಾದವರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top