• first
    second
    third
    previous arrow
    next arrow
  • ಡಿ.4ಕ್ಕೆ ‘ಮಹಾಮಂತ್ರಿ ದುಷ್ಟಬುದ್ಧಿ’ ಪೌರಾಣಿಕ ಯಕ್ಷಗಾನ

    300x250 AD


    ಶಿರಸಿ: ಅಭಿನೇತ್ರಿ ಆರ್ಟ್ ಟ್ರಸ್ಟ್ (ರಿ.) ನಿಲ್ಕೋಡ್ ಇವರ ಸಂಘಟನೆಯಲ್ಲಿ ‘ಮಹಾಮಂತ್ರಿ ದುಷ್ಟಬುದ್ಧಿ’ ಪೌರಾಣಿಕ ಯಕ್ಷಗಾನ ತಾಲೂಕಿನ ದೇವದಕೇರಿ ಶಾಲೆ ಹತ್ತಿರ ಡಿ.4 ಶನಿವಾರ ರಾತ್ರಿ 9 ರಿಂದ ನಡೆಯಲಿದೆ.


    ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ, ಹಿಲ್ಲೂರು, ಪರಮೇಶ್ವರ ಭಂಡಾರಿ ಕರ್ಕಿ, ಪ್ರಸನ್ನ ಹೆಗ್ಗಾರು ಇರಲಿದ್ದಾರೆ. ಮುಮ್ಮೇಳದಲ್ಲಿ ಶ್ರೀಧರ ಭಟ್ಟ ಕಾಸರಕೋಡು, ಬಿಳಿಯೂರು ಸಂಜಯ, ಶಂಕರ ಹೆಗಡೆ ನೀಲ್ಕೋಡ್, ಉದಯ ಹೆಗಡೆ ಕಡಬಾಳ, ಕಾರ್ತಿಕ ಕಣ್ಣಿ, ದರ್ಶನ ಭಟ್ಟ ಮುಗ್ವಾ, ಸದಾನಂದ, ಗಣೇಶ ಭಾಗಿಯಾಗುವರು.

    300x250 AD


    ಸರಕಾರದ ಕೋವಿಡ್ ನಿಯಮಾನುಸಾರ ಕಾರ್ಯಕ್ರಮ ನಡೆಯಲಿದ್ದು, ನವಚೇತನ ಗ್ರೂಪ್ಸ್, ಶಿರಸಿ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.

    Share This
    300x250 AD
    300x250 AD
    300x250 AD
    Back to top