• Slide
  Slide
  Slide
  previous arrow
  next arrow
 • ಶ್ರೀಶಾರದಾಂಬಾ ದೇವಸ್ಥಾನದಲ್ಲಿ ಡಿ.4ಕ್ಕೆ ದೀಪೋತ್ಸವ-ತೆಪ್ಪೋತ್ಸವ

  300x250 AD

  ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ಶ್ರೀಶಾರದಾಂಬಾ ದೇವಸ್ಥಾನದಲ್ಲಿ ಡಿ.4 ರಂದು ಶನಿವಾರ 6.30 ಕ್ಕೆ ದೀಪೋತ್ಸವ ಮತ್ತು ಸರೋವರದಲ್ಲಿ ತೆಪ್ಪೋತ್ಸವ ನಡೆಯಲಿದೆ. ಈ ತೆಪ್ಪೋತ್ಸವವನ್ನು ಕಳೆದ ಆರೇಳು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.

  300x250 AD

  ಸಾರ್ವಜನಿಕರು ಈ ಸಂದರ್ಭದಲ್ಲಿ ತೆಪ್ಪೋತ್ಸವ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top