• first
    second
    third
    previous arrow
    next arrow
  • ಡಿ.2ಕ್ಕೆ ಶಿರಸಿಯ ವಿವಿಧೆಡೆ ಪವರ್ ಕಟ್

    300x250 AD

    ಶಿರಸಿ: ಇಲ್ಲಿನ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ಗ್ರಾಮೀಣ-2 ಶಾಖೆಯ ಹೊಸ ಲೈನ್ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.2 ಗುರುವಾರ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪಟ್ಟಣ ಶಾಖೆಯ ಶಿರಸಿ-1 ಹಾಗೂ ನಿಲೇಕಣಿ ಮಾರ್ಗಗಳ ಪ್ರದೇಶಗಳಾದ ರಾಘವೇಂದ್ರ ವೃತ್ತ, ಜೂ ಸರ್ಕಲ್, ಕೋರ್ಟ ರಸ್ತೆ, ಸಿ.ಪಿ. ಬಝಾರ, ರಾಜೀವ ನಗರ, ಐದು ರಸ್ತೆ, ನಟರಾಜ ರಸ್ತೆ, ಮಾರ್ಕೆಟ್ ಪ್ರದೇಶ, ವೀರಭದ್ರಗಲ್ಲಿ, ಕುಮಟಾ ರಸ್ತೆ, ನಿಲೇಕಣಿ ಹಾಗೂ ಗಾಂಧಿನಗರ ಮತ್ತು ಗ್ರಾಮೀಣ-2 ಶಾಖೆಯ 11. ಕೆ.ವಿ ಮಾರ್ಗಗಳಾದ ದೇವನಳ್ಳಿ, ಸಂಪಖಂಡ, ಕೆಂಗ್ರೆ ಹಾಗೂ ಮಾರಿಗದ್ದೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    300x250 AD

    ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top