• Slide
    Slide
    Slide
    previous arrow
    next arrow
  • ಅಬಕಾರಿ ಅಕ್ರಮ ತಡೆಗೆ ಜಿಲ್ಲಾ-ತಾಲೂಕಾವಾರು ವಿಶೇಷ ತಂಡ ರಚನೆ

    300x250 AD

    ಕಾರವಾರ: ವಿಧಾನ ಪರಿಷತ್ ಸ್ಥಳೀಯ ಪ್ರಾಧಿಕಾರ ಕ್ಷೇತ್ರಗಳಿಂದ ಅಯ್ಕೆಯಾಗುವ ಸದಸ್ಯರುಗಳ ದ್ವೈವಾರ್ಷಿಕ ಚುನಾವಣೆಯ ಪ್ರಯುಕ್ತ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾ ಮತ್ತು ತಾಲೂಕಾವಾರು ವಿಶೇಷ ತಂಡಗಳನ್ನು ರಚಿಸಲಾಗಿದ್ದು ವಿವರಗಳು ಈ ಕೆಳಗಿನಂತಿವೆ.


    ಜಿಲ್ಲಾತಂಡ: ಡೆಪ್ಯುಟಿಕಮಿಷನರ್‍ಆಫ್‍ಎಕ್ಸೈಜ್‍ಕಚೇರಿ, ಅಬಕಾರಿ ನಿರೀಕ್ಷಕ ಬಸವರಾಜಕರವಿನಕೊಪ್ಪ: 08382-227094 ಮೊ.ಸಂ: 9449597118, 9353477936

    300x250 AD

    ತಾಲೂಕು ತಂಡ: ಕಾರವಾರ ವಲಯ: ಅಬಕಾರಿ ನೀರಿಕ್ಷಕದಯಾನಂದ 08382-228751, 944954958, ಅಂಕೋಲಾ: ರಾಹುಲ್ ನಾಯಕ 08388-230440, 9663190999, ಕುಮಟಾ: ಶ್ರೀಮತಿ 08386-220367, 9901320012, ಹೊನ್ನಾವರ: ದಾಮೋದರ ನಾಯ್ಕ 08387-222806, 8861006847, ಭಟ್ಕಳ: ವಿಶ್ವನಾಥ ಭಟ್ 08385-222235, 9482297747, ಶಿರಸಿ: ಜ್ಯೋತಿಶ್ರೀ ನಾಯ್ಕ 08384-224168, 9902745874, ಯಲ್ಲಾಪುರ: ಪ್ರಶಾಂತ್ ಪಾಟೀಲ್: 80419261510, 9483909353, ದಾಂಡೇಲಿ: ಮಹಾಂತೇಶ ಬಂಡಗಾರ: 08284-232805, 8147198851,
    ಕಾರವಾರ ಉಪವಿಭಾಗ: ಸುವರ್ಣಾ ನಾಯ್ಕ್: 082382-228741, 9449597116, 9945882261, ಹೊನ್ನವಾರ ಉಪವಿಭಾಗ: ಅನಿಲ್ ಹುಗಾರ್ 082382-220912, 9036127800, ಶಿರಸಿ ಉಪವಿಭಾಗ: ಮಹೇಂದ್ರಎಸ್. ನಾಯ್ಕ್: 08384-225469, 9449597122, 9448804737, ಯಲ್ಲಾಪುರ ಉಪವಿಭಾಗ: ಆರ್.ವಿ ತಳೇಕರ: 08419-261486, 9449597125, 9538721125,
    ಸಾರ್ವಜನಿಕರಿಗೆ ಯಾವುದೇ ರೀತಿಯ ಅನಧಿಕೃತ ಮದ್ಯದ ದಾಸ್ತಾನು, ಸಾಗಾಟ, ಮಾರಾಟ ಅಥವಾ ತಯಾರಿಕೆಗೆ ಸಂಬಂಧಿಸಿದ ವ್ಯವಹಾರಗಳು ಕಂಡು ಬಂದಲ್ಲಿ ಮೇಲ್ಕಾಣಿಸಿದ ಮೊಬೈಲ್‍ ಅಥವಾ ಸಂಬಂಧಿತ ಕಚೇರಿಗಳ ಭೂಸ್ಥಿರ ದೂರವಾಣಿಗೆಅಥವಾಕಂಟ್ರೋಲ್ ರೂಮುಗಳಿಗೆ ಮಾಹಿತಿಯನ್ನು ನೀಡುವಂತೆಕಾರವಾರಅಬಕಾರಿ ಉಪ ಆಯುಕ್ತರು ವಿನಂತಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top