Home › ಚಿತ್ರ ಸುದ್ದಿ › ಎಂ.ಎಂ ಕಾಲೇಜಿನಲ್ಲಿ ಕನಕದಾಸರ ಜಯಂತಿ ಆಚರಣೆ ಎಂ.ಎಂ ಕಾಲೇಜಿನಲ್ಲಿ ಕನಕದಾಸರ ಜಯಂತಿ ಆಚರಣೆ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಶಿರಸಿ: ಎಂಇಎಸ್ ನ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯೆ ಡಾ.ಕೋಮಲಾ ಭಟ್ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಕನಕ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. Share This Share on FacebookTweet on TwitterLinkedInPinterestMail Post navigation Previous Postವಿಶ್ವದರ್ಶನ ಶಾಲೆಯಲ್ಲಿ ಗಮನ ಸೆಳೆದ ಭಕ್ತ ಕನಕದಾಸ ಕಥಾ ಕಾಲಕ್ಷೇಪ ಹರಿಕಥೆNext Post21ನೇ ವಾರ್ಷಿಕ ಸಭೆ; ನೀರಿನ ಯಂತ್ರೋಪಕರಣ ವಿತರಣೆ