Slide
Slide
Slide
previous arrow
next arrow

ಶರಾವತಿ ಸೇತುವೆ ಬಳಿ ಸ್ವಚ್ಛ ಹೊನ್ನಾವರ ಬಳಗದಿಂದ ಸ್ವಚ್ಛತಾ ಕಾರ್ಯ

300x250 AD


ಹೊನ್ನಾವರ: ಇಲ್ಲಿನ ಸ್ವಚ್ಛ ಹೊನ್ನಾವರ ಬಳಗದವರು ಮಳೆಯ ನೀರಿಗೆ ಹರಿದು ಬಂದ ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯಗಳನ್ನು ಶರಾವತಿ ಸೇತುವೆಯ ಬಳಿ ಸ್ವಚ್ಛಗೊಳಿಸಿದರು

ನಿರಂತರವಾಗಿ ಸುರಿದ ಮಳೆಯಿಂದಾಗಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳು ಮಳೆಯ ನೀರಿಗೆ ಹರಿದುಬಂದು ಶರಾವತಿ ಸೇತುವೆಯ ಮೇಲೆ ತುಂಬಿಕೊಂಡಿತ್ತು. ಇದನ್ನು ಮನಗಂಡ ಸ್ವಚ್ಛ ಹೊನ್ನಾವರ ಬಳಗದ ಸದಸ್ಯರು ರವಿವಾರ ಸ್ವಚ್ಛತಾ ಕಾರ್ಯ ನಡೆಸಿ, ನೀರು ಇಳಿದು ಹೋಗಲು ಅನುವು ಮಾಡಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top