Slide
Slide
Slide
previous arrow
next arrow

ಭಟ್ಕಳ ಸಮುದ್ರದಲ್ಲಿ ಬೃಹತ್ ತಿಮಿಂಗಲ ಪತ್ತೆ; ಮೀನುಗಾರರಿಗೆ ಆತಂಕ

300x250 AD


ಭಟ್ಕಳ: ಇಲ್ಲಿನ ಅರಬ್ಬೀ ಸಮುದ್ರದಲ್ಲಿ ಬೃಹತ್ ತಿಮಿಂಗಿಲ ಕಾಣಿಸಿಕೊಳ್ಳುವುದರ ಮೂಲಕ ಮೀನುಗಾರರಲ್ಲಿ ಆತಂಕ ಉಂಟುಮಾಡಿದೆ.

ಇಲ್ಲಿನ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದರ ಸಮೀಪವೇ ತಿಮಿಂಗಲ ತನ್ನ ಬಾಲದಿಂದ ಮೇಲೆದ್ದು, ಐದಾರು ಬಾರಿ ನೀರಿಗೆ ಅಪ್ಪಳಿಸಿದೆ. ಬೋಟಿನಲ್ಲಿದ್ದವರು ನೋಡಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈಗ ಅದು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದ್ದು, ಮೀನುಗಾರರು ಚಿಕ್ಕ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಲು ಭಯ ಪಡುವಂತಾಗಿದೆ.

300x250 AD

Share This
300x250 AD
300x250 AD
300x250 AD
Back to top