• Slide
    Slide
    Slide
    previous arrow
    next arrow
  • ಕೆಎಸ್‍ಆರ್‍ಟಿಸಿ ಬಸ್-ಓಮಿನಿ ಡಿಕ್ಕಿ; ಎಎಸೈ ನಾಗರಾಜಪ್ಪ ಗಂಭೀರ

    300x250 AD

    ಶಿರಸಿ: ತಾಲೂಕಿನ ವಡಗೇರಿ ಬಳಿ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಓಮಿನಿ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ನಡೆದಿದೆ.
    ಘಟನೆಯಲ್ಲಿ ಕುಮಟಾ ಪೊಲೀಸ್ ಠಾಣೆ ಎಎಸ್‍ಐ ನಾಗರಾಜಪ್ಪ ಗಂಭೀರಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top