Slide
Slide
Slide
previous arrow
next arrow

ರಿಕ್ಷಾ-ಬೈಕ್ ನಡುವೆ ಡಿಕ್ಕಿ; ಮೂವರಿಗೆ ಗಾಯ

300x250 AD

ಹೊನ್ನಾವರ: ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತವಾದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.

300x250 AD

ಹೊನ್ನಾವರ ಕಡೆಯಿಂದ ಬರುತ್ತಿದ್ದ ಆಟೋ ಎದುರುಗಡೆಯಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಜಾನನ ತಿಮ್ಮಪ್ಪ ಗೌಡ, ಹರ್ಷಿತಾ ರಮೇಶ ಮೇಸ್ತ, ಗೌತಮ್ ರಾಮಚಂದ್ರ ಮಡಿವಾಳ ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಬಗ್ಗೆ ನಾಗೇಶ ವಾಸು ನಾಯ್ಕ ಬಂಕನಹಿತ್ಲು ಇವರು ಹೊನ್ನಾವರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ

Share This
300x250 AD
300x250 AD
300x250 AD
Back to top