• first
    second
    third
    previous arrow
    next arrow
  • ಪದ್ಮಶ್ರೀ ತುಳಸಿ ಗೌಡರ ಮನೆಗೆ ಸತೀಶ್ ಸೈಲ್ ಭೇಟಿ

    300x250 AD

    ಅಂಕೋಲಾ: ಪದ್ಮಶ್ರೀ ತುಳಸಿ ಗೌಡರ ಹೊನ್ನಳ್ಳಿಯ ನಿವಾಸಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಭೇಟಿ ನೀಡಿ ತುಳಸಿ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು ಮತ್ತು ಅವರ ಆಶೀರ್ವಾದ ಪಡೆದರು.

    300x250 AD

    ತುಳಸಿ ಗೌಡ ರವರೊಂದಿಗೆ ಪ್ರೀತಿಯಿಂದ ಅವರ ಜೊತೆ ಕೆಲ ಸಮಯ ಇದ್ದು ತುಳಸಿ ಗೌಡ ನಮ್ಮೆಲ್ಲರ ಆಸ್ತಿ. ನಮ್ಮ ತಾಲೂಕಿಗಷ್ಟೇ ಅಲ್ಲ ನಮ್ಮ ದೇಶದ ಕಿರೀಟ ಎಂದರು. ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಪುರಸಭೆ ಸದಸ್ಯ ಪ್ರಕಾಶ್ ಗೌಡ, ಸೇರಿದಂತೆ ಇತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Back to top