• Slide
    Slide
    Slide
    previous arrow
    next arrow
  • ವಾಟರ್ ಹೀಟರ್ ತಗುಲಿ ವೃದ್ಧೆ ಸಾವು

    300x250 AD


    ಶಿರಸಿ: ನಗರದ ಚಿಪಗಿ ಸಮೀಪದ ನಾರಾಯಣಗುರು ನಗರದಲ್ಲಿ ವಿದ್ಯುತ್ ವಾಟರ್ ಹೀಟರ್ ತಗುಲಿ ವೃದ್ಧೆ ಸಾವನ್ನಪ್ಪಿದ್ದಾಳೆ.


    ನೀರು ಕಾಯಿಸಲು ಹಾಕಿದ ವಾಟರ್ ಹೀಟರ್ ತಾಗಿ ವೃದ್ಧೆ ಮೋಹಿನಿ ಬಾಬುರಾವ್ ಜೋಶಿ (71) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರದ ವೇಳೆಯಲ್ಲಿ ಈ ದುರ್ಘಟನೆ ನಡೆದಿದ್ದು, ಸಿಪಿಐ ರಾಮಚಂದ್ರ ನಾಯಕ ಸ್ಥಳ ಪರಿಶೀಲನೆ ನಡೆಸಿದ್ದು, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top