ಯಲ್ಲಾಪುರ: ಜಿಲ್ಲೆಯ ವಿಧಾನ ಪರಿಷತ್ ಸದಸ್ಯರೊಬ್ಬರು ಜನರೊಡಗೂಡಿ ಮಾಡಿರುವ ಭಜನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದ್ದು, ಹೆಚ್ಚಿನ ಜನರಿಂದ ನೋಡಲ್ಪಡುತ್ತಿದೆ.
ತಾಲೂಕಿನ ಹಿತ್ಲಳ್ಳಿಯ ಮಾನಿಮನೆಯ ಮಾರಿಕಾಂಬಾ ದೇವಿಯ ಸನ್ನಿಧಾನದಲ್ಲಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಶ್ರೀರಾಮನ ಕುರಿತಾಗಿ ತಾಳದ ಜೊತೆ ರಾಗಬದ್ಧವಾಗಿ ಭಜನೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನು ಪಡೆದಿದೆ.