• first
    second
    third
    previous arrow
    next arrow
  • ವೈದ್ಯಕೀಯ ಕ್ಷೇತ್ರಕ್ಕೆ ಪಟವರ್ಧನ ಕುಟುಂಬದ ಕೊಡುಗೆ ಅಪಾರ; ಸ್ವರ್ಣವಲ್ಲಿ ಶ್ರೀ

    300x250 AD

    ಶಿರಸಿ: ವೈದ್ಯಕೀಯ ಕ್ಷೇತ್ರಕ್ಕೆ ಪಟವರ್ಧನ ಕುಟುಂಬದ ಕೊಡುಗೆ ಅಪಾರವಾದುದು ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.


    ನಗರದ ಲಯನ್ಸ್ ಶಾಲೆಯಲ್ಲಿ ಕರ್ಮಯೋಗಿ ವೈದ್ಯ ರತ್ನ ಬಾಳುರಾಯರು ಗ್ರಂಥ ಬಿಡುಗಡೆ ಗೊಳಿಸಿ ಆಶೀರ್ವಚನ ನೀಡಿದ ಅವರು, ಆಯುರ್ವೇದ ಮತ್ತು ವನಸ್ಪತಿಗೆ ಹೆಚ್ಚು ಒತ್ತು ನೀಡುವ ಮನೆತನ ಪಟವರ್ಧನ್ ಅವರದ್ದು. ವೈದ್ಯಕೀಯ ಸೇವೆ ಜತೆ ಜತೆಗೆ ಸಾಮಾಜಿಕ ಸೇವೆಯಲ್ಲೂ ಪವರ್ಧನ್ ಕುಟುಂಬ ಸೇವೆಸಲ್ಲಿಸಿದೆ. ಅಲ್ಲದೇ ಸ್ವರ್ಣವಲ್ಲಿ ಮಠಕ್ಕೂ ಪಟವರ್ಧನ ಕುಟುಂಬ ವಿಶೇಷ ಸಂಬಂಧ ಹೊಂದಿದೆ. ಈ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

    300x250 AD


    ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪತ್ರಕರ್ತ ಅಶೋಕ ಹಾಸ್ಯಾಗಾರ, ಜ್ಯೋತಿಷಿ ನಾಗೇಂದ್ರ ಭಟ್ ಹಿತ್ಲಳ್ಳಿ, ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ಸ್ವಾದಿ, ಜಿ.ಎನ್ ಹೆಗಡೆ ಇದ್ದರು.

    Share This
    300x250 AD
    300x250 AD
    300x250 AD
    Back to top