• first
    second
    third
    previous arrow
    next arrow
  • ಎಂ.ಎಸ್ಸಿ ಫಲಿತಾಂಶ ಪ್ರಕಟ; ಎಂ.ಎಂ ಕಾಲೇಜಿಗೆ ವಿಜಯಲಕ್ಷ್ಮೀ ಪ್ರಥಮ

    300x250 AD

    ಶಿರಸಿ: ಎಂಇಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ವಿಜಯಲಕ್ಷ್ಮಿ ಗೌಡ 90.16 ಪ್ರತಿಶತ ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾಳೆ.

    300x250 AD


    ಇನ್ನುಳಿದಂತೆ ದ್ವಿತಿಯ ಸ್ಥಾನದಲ್ಲಿ 86.33 ಪ್ರತಿಶತ ಅಂಕಗಳಿಸಿದ ಪ್ರದ್ನ್ಯಾ ಪಿ ದ್ವಿತೀಯ ಸ್ಥಾನ ಹಾಗೂ 86.16 ಪ್ರತಿಶತ ಗಳೊಂದಿಗೆ ಕಾವ್ಯಾ ಎ ಬಿ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಂಇಎಸ್ ನ ಅಧ್ಯಕ್ಷರು ಪದಾಧಿಕಾರಿಗಳು ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top