• first
    second
    third
    previous arrow
    next arrow
  • ಯವತಿಯರ ನಾಪತ್ತೆ ಪ್ರಕರಣ ತನಿಖೆ ನಡೆಸಿ ಕ್ರಮ; ಎಸ್ಪಿ ಸುಮನ್ ಪೆನ್ನೆಕರ್

    300x250 AD

    ಕಾರವಾರ: ಜಿಲ್ಲೆಯಲ್ಲಿ ಯುವತಿಯರು, ಮಹಿಳೆಯರು ನಾಪತ್ತೆಯಾದ ಪ್ರಕರಣವನ್ನು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತನಿಖೆ ನಡೆಸಲಾವುದು ಎಂದು ಎಸ್ಪಿ ಡಾ. ಸುಮನ್ ಪನ್ನೇಕರ್ ತಿಳಿಸಿದ್ದಾರೆ.

    ಕೆಲವಯ ಪ್ರಕರಣಗಳು ಪತ್ತೆಯಾಗಿದ್ದು ಮಹಿಳೆಯರು,ಯವತಿಯರು ಪರಿಚಿತರ ಜೊತೆ ತೆರಳಿದ್ದಾರೆ ಎಂದು ತಿಳಿದುಬಂದಿದ್ದು,ಕೆಲವರು ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿ ಅಪರಿಚಿತರೊಂದಿಗೆ ತೆರಳಿರುವ ಪ್ರಕರಣಗಳು ಸಹ ಇವೆ. ಪತ್ತೆಯಾಗದ ಪ್ರಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ

    300x250 AD
    Share This
    300x250 AD
    300x250 AD
    300x250 AD
    Back to top