• Slide
  Slide
  Slide
  previous arrow
  next arrow
 • ತಾಳ ತಟ್ಟುತ್ತ ಶ್ರೀರಾಮನ ಭಜನೆ ಮಾಡಿದ ಶಾಸಕ ಶಾಂತಾರಾಮ ಸಿದ್ಧಿ

  300x250 AD
  ಶಾಸಕ ಶಾಂತಾರಾಮ ಸಿದ್ಧಿ

  ಯಲ್ಲಾಪುರ: ಜಿಲ್ಲೆಯ ವಿಧಾನ ಪರಿಷತ್ ಸದಸ್ಯರೊಬ್ಬರು ಜನರೊಡಗೂಡಿ ಮಾಡಿರುವ ಭಜನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದ್ದು, ಹೆಚ್ಚಿನ ಜನರಿಂದ ನೋಡಲ್ಪಡುತ್ತಿದೆ.

  ತಾಲೂಕಿನ ಹಿತ್ಲಳ್ಳಿಯ ಮಾನಿಮನೆಯ ಮಾರಿಕಾಂಬಾ ದೇವಿಯ ಸನ್ನಿಧಾನದಲ್ಲಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಶ್ರೀರಾಮನ ಕುರಿತಾಗಿ ತಾಳದ ಜೊತೆ ರಾಗಬದ್ಧವಾಗಿ ಭಜನೆ ಮಾಡಿದ್ದಾರೆ‌. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನು ಪಡೆದಿದೆ.

  300x250 AD

  ಈಗಾಗಲೇ ಹಾಡು, ಭಜನೆ, ನೃತ್ಯ, ನಾಟಕ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಸಿದ್ದಿ ಜನಾಂಗದ ಸಾಕಷ್ಟು ಪ್ರತಿಭೆಗಳು ಮಿಂಚುತ್ತಿದ್ದು, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಸಿಗುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top