ಶಿರಸಿ: ನಗರದ ಮಧುವನ ಹೊಟೇಲ್‍ನಲ್ಲಿ ಅ.20, 21 ರಂದು ಬೆಳಿಗ್ಗೆ 10.30 ರಿಂದ ಮಣ್ಣಿನ ಫಲವತ್ತತೆಯ ಬಗ್ಗೆ ಪ್ರಾಥಮಿಕ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ರೈತರಿಗೆ ONS ನೊಂದಿಗೆ ಉಚಿತ ಮಣ್ಣು ಪರೀಕ್ಷೆಯನ್ನು ಮಾಡಿ ಕೊಡಲಾಗುವುದು. ಅವಶ್ಯಕತೆ ಇರುವ ರೈತ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಮಣ್ಣು ಪರೀಕ್ಷೆಗೆ ಗದ್ದೆಯ ಮಣ್ಣು ಮತ್ತು ನೀರನ್ನು ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಆದರ್ಶ್ ಗೌಡ್ರು 9483383590, 9482018746 ಸಂಪರ್ಕಿಸಬಹುದಾಗಿದೆ