Slide
Slide
Slide
previous arrow
next arrow

ಚಿತ್ತಾಕುಲ ಪೊಲೀಸ್ ಠಾಣೆಗೆ ಎಸ್ಪಿ ಸುಮನ್ ಪೆಡ್ನೇಕರ್ ಭೇಟಿ

300x250 AD

ಕಾರವಾರ: ಈ ದಿನ ಚಿತ್ತಾಕುಲಾ ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ ಪೆಡ್ನೇಕರ್ ಭೇಟಿ ನೀಡಿ, ಸಿ.ಪಿ.ಐ.-ಕದ್ರಾ, ಪಿ.ಎಸ್.ಐ.-ಚಿತ್ತಾಕುಲಾ ಮತ್ತು ಪಿ.ಎಸ್.ಐ.-ತನಿಖೆ ಯವರೊಂದಿಗೆ ಸಭೆ ನಡೆಸಿದರು.

300x250 AD


ಈ ಸಂದರ್ಭದಲ್ಲಿ ಚಿತ್ತಾಕುಲಾ ಠಾಣಾ ವ್ಯಾಪ್ತಿಯ ಅಪರಾಧ-ಕಾನೂನು ಸುವ್ಯವಸ್ಥೆಯ ವಿಷಯದ ಮಾಹಿತಿ ಪಡೆದರು. ಮತ್ತು ಸಿಬ್ಬಂದಿಯವರ ನಿತ್ಯ ಕರ್ತವ್ಯದ ವಿವರ ಪಡೆದು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸೂಚನೆಗಳನ್ನು ನೀಡಿದರು.

Share This
300x250 AD
300x250 AD
300x250 AD
Back to top