ಶಿರಸಿ: ಶಿರಸಿ ತಾಲೂಕಾ ಮಡಿವಾಳ ಸಮಾಜದ ಸಂಘದ ವಾರ್ಷಿಕೋತ್ಸವ- ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಿ.11 ರಂದು ಆಯೋಜಿಸಿದ್ದು, ಪ್ರತಿಭಾ ಪುರಸ್ಕಾರಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ ಯಲ್ಲಿ 95%, ಪಿ.ಯು.ಸಿ ಯಲ್ಲಿ 90% ಹಾಗೂ ಡಿಗ್ರಿಯಲ್ಲಿ 85% ಅಂಕ ಪಡೆದು 2021 ನೇ ಸಾಲಿನಲ್ಲಿ ಪಾಸಾದ ಶಿರಸಿ ತಾಲೂಕಿನ ಮಡಿವಾಳ ಸಮಾಜದ ಮಕ್ಕಳು ಅರ್ಹರಾಗಿರುತ್ತಾರೆ. ಅರ್ಹರಾದ ಮಕ್ಕಳು ನ.30 ರೊಳಗೆ ತಲುಪುವಂತೆ ಅಂಕಪಟ್ಟಿಯ ಝೆರಾಕ್ಸ್ ಪ್ರತಿಯನ್ನು ಪೂರ್ಣ ವಿಳಾಸ ಹಾಗೂ ಪೋನ ನಂಬರನೊಂದಿಗೆ ವಿನಾಯಕ ಬಿ. ಹೊಸೂರು, ಪ್ರಧಾನ ಕಾರ್ಯದರ್ಶಿ, ಮಾತಾ ಭಗವತಿ, ನಾರಾಯಣಗುರುನಗರ ಚಿಪಗಿ, ಶಿರಸಿ 581402 ಈ ವಿಳಾಸಕ್ಕೆ ಕಳುಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.