• Slide
    Slide
    Slide
    previous arrow
    next arrow
  • ಶಾಲಿನಿ ಭಟ್ :ಕೇರಂ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    300x250 AD


    ದಾವಣಗೆರೆ ಯಲ್ಲಿ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ದಲ್ಲಿ ಶಿರಸಿ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಣಜವಳ್ಳಿ ಯ ಸಹಶಿಕ್ಷಕಿ ಯಾದ ಶಾಲಿನಿ ಚಂದ್ರಶೇಖರ್ ಭಟ್, ಕೇರಂ ಸಿಂಗಲ್ಸ್ ನಲ್ಲಿ ಪ್ರಥಮ ಸ್ಥಾನವನ್ನು ಸತತವಾಗಿ ಎರಡನೇ ಬಾರಿ ಪಡೆದಿದ್ದಾರೆ.

    ಮುಂಬರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಶಿಕ್ಷಕರ ಸಾಧನೆಗೆ ಶಿರಸಿ ಯ ದೇವಿಕೆರೆಯ ಸ್ಫೂರ್ತಿ ಕೇರಂ ಅಸೋಸಿಯೇಷನ್ (ರಿ )ಇದರ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಶುಭ ಹಾರೈಸಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top