ಶಿರಸಿ: ದೀಪಾವಳಿ ಹಬ್ಬವನ್ನು ಸ್ವರ್ಣವಲ್ಲಿ ಮಠದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ಚಾಮೀಜಿಗಳು ಮಠದ ಗೋ ಶಾಲೆಯಲ್ಲಿ ಗೋ ಪೂಜೆ ನರವೇರಿಸಿದರು. ವಿಶೇಷ ಅಂದರೆ ಅವರು ದನಬೈಲಿನಲ್ಲೂ ಪಾಲ್ಗೊಂಡು ಗಮನ ಸೆಳೆದರು.
ಸ್ವರ್ಣವಲ್ಲೀಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ
