• Slide
    Slide
    Slide
    previous arrow
    next arrow
  • ವ್ಯಕ್ತಿ ಗಮನ ಬೇರೆಡೆ ಸೆಳೆದು 42 ಲಕ್ಷ ರೂ. ವಂಚನೆ; ಆರೋಪಿ ಬಂಧಿಸಿದ ಶಿರಸಿ ಪೊಲೀಸರು

    300x250 AD

    ಶಿರಸಿ: ವ್ಯಕ್ತಿಯ ಗಮನ ಬೇರೆಡೆ ಸೆಳೆದು 42 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ಸಿರಸಿಯ ಮೊಹಮದ್ ಇಬ್ರಾಹಿಂ ಕಲಬುರ್ಗಿ ರೆಡ್ಡಿ (45) ಈತನನ್ನು ಬಂಧಿಸುವಲ್ಲಿ ಶಿರಸಿಪೊಲೀಸರು ಯಶಸ್ವಿಯಾಗಿದ್ದಾರೆ.

    300x250 AD


    ಈತ ವೃತ್ತಿಯಲ್ಲಿ ಕಾರ್ ಬ್ರೋಕರ್ ಆಗಿರುವ ರಾಮನಬೈಲಿನ ನಿವಾಸಿ ಮೊಹಮದ್ ಇಬ್ರಾಹಿಂ ಕಲಬುರ್ಗಿ ಈತನ ಮಲೆ ತೆಲಂಗಾಣ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗೆ ತೆಲಂಗಾಣ ಪೊಲೀಸರು ಬಲೆ ಬೀಸಿದ್ದು, ಶಿರಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿ ಡಿ.ವಾಯ್.ಎಸ್.ಪಿ ರವಿ ನಾಯ್ಕ ಸಿಪಿಐ ರಾಮು ನಾಯಕ, ನಗರಠಾಣೆ ಪಿಎಸ್‍ಐ ರಾಜಕುಮಾರ್ ಇವರ ಮಾರ್ಗದರ್ಶನದಲ್ಲಿ ಆರೋಪಿ ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಚೇತನ್ ಹಲಗೇರಿ, ಗಣಪತಿ ನಾಯ್ಕ, ಅರುಣ್ ಫಕಿರೇಶ್, ಮೆಹಬೂಬ್ ಕಿಲ್ಲೆದಾರ್ ಪಾಲ್ಗೊಂಡು ಆರೋಪಿ ಬಂಧಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top