• first
    second
    third
    previous arrow
    next arrow
  • ಹಾನಗಲ್ ಉಪಚುನಾವಣೆ ಹಿನ್ನೆಲೆ; ಜಿಲ್ಲೆಯಲ್ಲಿ ಬಿಗಿ ಬಂದೋವಸ್ತ್

    300x250 AD

    ಶಿರಸಿ: ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲೂ ಕಟ್ಟುನಿಟ್ಟಿನ ಪೆÇಲೀಸ್ ತಪಾಸಣೆ ನಡೆದಿದೆ.
    ಜಿಲ್ಲೆಯ ಶಿರಸಿ ತಾಲೂಕಿನ ಗಡಿಭಾಗವಾದ ದಾಸಕೊಪ್ಪ, ರಂಗಾಪುರ, ಬಿಡ್ಕಿಬೈಲ್, ಸಂತೊಳ್ಳಿ, ಕಿರವತ್ತಿ ಭಾಗದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಿರಂತರ ಗಸ್ತು ತಿರುಗುತ್ತಿದ್ದಾರೆ.

    300x250 AD


    ಸಿ.ಎಂ. ಉದಾಸಿ ನಿಧನದ ಬಳಿಕ ತೆರವಾದ ಹಾನಗಲ್ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ನೇರಾ ನೇರ ಹೋರಾಟ ಇದೆ ಎನ್ನಲಾಗಿದೆ. ಎರಡೂ ರಾಜಕೀಯ ಪಕ್ಷದಿಂದ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದ್ದು, ಅಕ್ರಮವಾಗಿ ಮದ್ಯ ಹಂಚಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಗೋವಾ ಮದ್ಯ ಜಿಲ್ಲೆಯಿಂದ ಸಾಗಾಟ ನಡೆಯುತ್ತಿದೆ ಎನ್ನುವ ಮಾಹಿತಿ ಆಧರಿಸಿ ಹಾನಗಲ್ ಗಡಿ ಭಾಗದಲ್ಲಿ ಪೆÇಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ವಾಹನ ತಡೆದು ತಪಾಸಣೆ ನಡೆಸಿದ್ದಾರೆ.

    Share This
    300x250 AD
    300x250 AD
    300x250 AD
    Back to top