ಯಲ್ಲಾಪುರ: ತಾಲೂಕಿನ ನಂದೊಳ್ಳಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ, ಸಾಮೂಹಿಕ ಗೀತ ಗಾಯನ, ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮ ಗುರುವಾರ ನಡೆಯಿತು.
ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ,ಸದಸ್ಯ ಟಿ.ಆರ್.ಹೆಗಡೆ,ಪಿಡಿಒ ಮಂಜುನಾಥ ಆಗೇರ,ಶಿಕ್ಷಕ ಭಾಸ್ಕರ ನಾಯ್ಕ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.ವಿದ್ಯಾರ್ಥಿಗಳು ಕನ್ನಡ ಜಾಗ್ರತಿ ಜಾಥಾ,ನಡೆಸಿದರು.
ನಂದೊಳ್ಳಿ ಶಾಲೆಯಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ
