• first
  second
  third
  previous arrow
  next arrow
 • ಯಲ್ಲಾಪುರ ತಾಲೂಕಾ ಸಿವಿಲ್ ಗುತ್ತಿಗೆದಾರರ ಪದಾಧಿಕಾರಿಗಳ ಆಯ್ಕೆ

  300x250 AD

  ಯಲ್ಲಾಪುರ: ತಾಲೂಕಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ವಿ.ಎಂ ಹೆಗಡೆ, ಉಪಾಧ್ಯಕ್ಷರಾಗಿ ನಾಗರಾಜ ಗೊಂದಳಿ ಮತ್ತು ನಿಜಾಮುದ್ದೀನ್, ಕಾರ್ಯದರ್ಶಿಯಾಗಿ ಮಂಜುನಾಥ್ ಕೆ ಮೊಗೆರ, ಸಹ ಕಾರ್ಯದರ್ಶಿಯಾಗಿ ನಿರಂಜನ ಡಿ ಪಾಠನಕರ, ಖಜಾಂಚಿಯಾಗಿ ವಿನಯ್ ಹೆಗಡೆ, ಗೌರವಾಧ್ಯಕ್ಷರಾಗಿ ಬಿ ಸತ್ಯನ್ ಆಯ್ಕೆಯಾದರು.

  ಸದಸ್ಯರುಗಳಾಗಿ ಮಹೇಶ್ ಗಾಂವ್ಕರ, ಸುರೇಶ್ ನಾಯ್ಕ, ಸದಾನಂದ ಮೊಗೆರ, ಕೃಷ್ಣಮೂರ್ತಿ ನಾಯ್ಕ, ರಾಘವೇಂದ್ರ ನಾಯ್ಕ, ನವೀನ್ ಕಿರಗಾರಿ, ಸುಬ್ರಹ್ಮಣ್ಯ ಭಟ್, ಪರಶುರಾಮ ಮದನುರ, ರವಿ ನಾಯ್ಕ, ಶಂಕರ ಕಂಬಾರ, ಸತ್ಯನಾರಾಯಣ ಹೆಗಡೆ, ಮಾರುತಿ ಕಳಸುರ್ಕರ, ಸಂತೋಷ ಎಂ ನಾಯ್ಕ, ಕುಮಾರ್ ನಾಯರ, ಅಮಯ್ ನಾಯ್ಕ, ಅಶೋಕ್ ಕೊರವರ್, ಕೃಷ್ಣ ಮಣಿ, ಹನಿಪ್, ನಾಮದೇವ, ಸುಬ್ರಹ್ಮಣ್ಯ ಬ್ಯಾಡಗಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

  300x250 AD


  ಸಲಹಾ ಸಮಿತಿಯ ಸದಸ್ಯರಾಗಿ ಮಾಲತೇಶ ಗೌಳಿ, ಎಸ್.ವಿ ಭಟ್, ಅಶೋಕ್ ಬಿ ನಾಯ್ಕ, ಟಿ.ಪಿ ಸುಲೆಮಾನ್, ನಾಗೇಶ್ ಭೋವಿವಡ್ಡರ, ಸತೀಶ್ ನಾಯ್ಕ, ಕುಪ್ಪಯ್ಯ ಪೂಜಾರಿ, ಗಜಾನನ ನಾಯ್ಕ, ಗೋವಿಂದ ಬಸಾಪುರ, ನಾಗರಾಜ್ ಜಿ ನಾಯ್ಕ, ಜಿ.ಆರ್ ಹೆಗಡೆ, ವೆಂಕಟರಮಣ ಹೆಗಡೆ ಇವರನ್ನು ಆಯ್ಕೆ ಮಾಡಲಾಯಿತು. ಈ ಹಿಂದಿನಂತೆ 50 ಲಕ್ಷ ರೂಪಾಯಿಗಳ ಕಾಮಗಾರಿಗಳನ್ನು ನಮ್ಮ ತಾಲೂಕಿನ ಗುತ್ತಿಗೆದಾರರೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ನಿರ್ಣಯಿಸಲಾಯಿತು. ತಾಲೂಕಿನ ಗುತ್ತಿಗೆದಾರರ ಶ್ರೇಯೋಭಿವೃದ್ಧಿಗಾಗಿ ತಾಲೂಕಿನ ಸಂಘದ ಸರ್ವ ಸದಸ್ಯರು ಒಮ್ಮತದಿಂದ ಹೋರಾಟ ಮಾಡಲು ತೀರ್ಮಾನಿಸಲಾಯಿತು.

  Share This
  300x250 AD
  300x250 AD
  300x250 AD
  Back to top