• first
    second
    third
    previous arrow
    next arrow
  • ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

    300x250 AD

    ಶಿರಸಿ: ಬೆಂಗಳೂರಿನ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ ಹಾಗೂ ಬಳ್ಳಾರಿಯ ಆರ್ಯ ಈಡಿಗ ಮಹಾಸಭೆ ಸಹಯೋಗದಲ್ಲಿ ಬಿಲ್ಲವ, ಈಡಿಗ, ದೀವರು, ಹಳೆಪೈಕ ಸೇರಿ ಎಲ್ಲಾ 26 ಉಪಪಂಗಡಗಳ ಪದವೀಧರರಿಗೆ 75 ದಿನಗಳ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

    300x250 AD


    ಮೊದಲ 60 ದಿನಗಳ ತರಬೇತಿ ಬಳ್ಳಾರಿಯಲ್ಲಿ ಹಾಗೂ ಉಳಿದ 15 ದಿನಗಳ ತರಬೇತಿಯನ್ನು ಬೆಂಗಳೂರಿನಲ್ಲಿ ನೀಡಲಾಗುವುದು. 100 ಅಭ್ಯರ್ಥಿಗಳಿಗೆ ಅವಕಾಶವಿದ್ದು, ತರಬೇತಿ ನಂತರ ಅರ್ಹರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಪದವೀಧರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮನ್ವಯಾಧಿಕಾರಿ ಪ್ರಸನ್ನ ಮೊ.9035805347 ಇವರನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.

    Share This
    300x250 AD
    300x250 AD
    300x250 AD
    Back to top