Home › ಚಿತ್ರ ಸುದ್ದಿ › ಸಿಡಿಲು ಬಡಿದು ಮಹಿಳೆ ಸಾವು ಸಿಡಿಲು ಬಡಿದು ಮಹಿಳೆ ಸಾವು ಕ್ರೈಮ್ ನ್ಯೂಸ್ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ಖಾರೆವಾಡದಲ್ಲಿ ಮಹಿಳೆಯೊಬ್ಬಳು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಜನ್ನಾಬಾಯಿ ಕಾನು ಶಳಕೆ (40) ಮೃತ ಮಹಿಳೆಯಾಗಿದ್ದು, ಈಕೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. Share This Share on FacebookTweet on TwitterLinkedInPinterestMail Post navigation Previous Postಅ. 28 ಕ್ಕೆ ಹುಲೇಕಲ್ ಕಾಲೇಜಿನಲ್ಲಿ ಗಾನವೈವಿಧ್ಯNext Postಸುವಿಚಾರ