ಹೊನ್ನಾವರ: ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ, ನರಮೇಧದ ವಿರುದ್ಧ ಯುವಾ ಬ್ರಿಗೇಡ್ ಪಂಜಿನ ಮೆರವಣಿಗೆ ಹಮ್ಮಿಕೊಂಡಿದೆ.
ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ಹಾಗು ಪಂಜಿನ ಮೆರವಣಿಗೆಗೆ ಕೈಜೋಡಿಸಿದ ಯುವಾ ಬ್ರಿಗೇಡ್ ಅ.23 ಶನಿವಾರ ಸಂಜೆ 6.30ಕ್ಕೆ ಜಿಲ್ಲೆಯ ಹೊನ್ನಾವರದಲ್ಲಿ ಶರಾವತಿ ವೃತ್ತ ಬಜಾರ್ ರಸ್ತೆ ಮಾರ್ಗವಾಗಿ ದಂಡಿನ ದುರ್ಗಾ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಲು ಕರೆ ನೀಡಿದೆ.