• first
    second
    third
    previous arrow
    next arrow
  • ಇ-ಕಾಟಾ ಚಾಂಪಿಯನ್ ಶಿಪ್’ನಲ್ಲಿ ಪ್ರತೀಕ್ಷಾ, ಪ್ರಮೋದಗೆ ಚಿನ್ನದ ಪದಕ

    300x250 AD

    ಮುಂಡಗೋಡ: ಅಮೇರಿಕನ್ ಗ್ರಾಂಡ್ ಓಪನ್ ಇ-ಕಾಟಾ ಚಾಂಪಿಯನ್ ಶಿಪ್‍ನಲ್ಲಿ ತಾಲೂಕಿನ ಪ್ರತೀಕ್ಷಾ ಪ್ರಮೋದ ಶಿರಾಲಿ ಹಾಗೂ ಪ್ರತೀಕ ಪ್ರಮೋದ ಶಿರಾಲಿ ಇಬ್ಬರೂ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದಾರೆ.

    300x250 AD


    ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದವರಾದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಚಾಂಪಿಯನ್ ಶಿಪ್ ನಲ್ಲಿ ಅಮೇರಿಕಾ, ಭಾರತ, ಶ್ರೀಲಂಕಾ, ಸ್ಕಾಟಲ್ಯಾಂಡ್, ಲಂಡನ್ ಹಾಗೂ ಇಟಲಿ ದೇಶದ ಪಾಲ್ಗೊಂಡಿದ್ದರು. ಬಂಗಾರದ ಮೆಡಲ್ ಪಡೆದ ಇವರಿಬ್ಬರ ಸಾಧನೆ ತಾಲೂಕಿನ ಕೀರ್ತಿ ಹೆಚ್ಚಿಸಿದಂತಾಗಿದ್ದು ತಾಲೂಕಿನ ಜನತೆ ಇವರ ಕ್ರೀಡಾ ಜೀವನ ಇನ್ನಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.

    Share This
    300x250 AD
    300x250 AD
    300x250 AD
    Back to top