• first
  second
  third
  previous arrow
  next arrow
 • ಮಾಲಿನಿಗೆ ಚಿನ್ನದ ಪದಕ

  300x250 AD

  ಯಲ್ಲಾಪುರ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ತಾಲೂಕಿನ ಅರಬೈಲಿನ ಮಾಲಿನಿ ಆನಂದ ರೇವಣಕರ್ ಅವರು ಕುಲಸಚಿವರಿಂದ ಪಿ.ಜಿ.ಡಿಪ್ಲೋಮಾ ಬಸವ ಸ್ಟಡೀಸ್ ನಲ್ಲಿ ಅತಿ ಹೆಚ್ಚು ಅಂಕ ಪಡೆದುದಕ್ಕಾಗಿ ಚಿನ್ನದ ಪದಕ ಪಡೆದುಕೊಂಡರು. ಆಕೆಯ ಸಾಧನೆಗೆ ತಂದೆ-ತಾಯಿ, ಪಾಲಕ-ಪೋಷಕರು ಶುಭ ಹಾರೈಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top