• Slide
  Slide
  Slide
  previous arrow
  next arrow
 • ಅ.15 ಕ್ಕೆ ‘ದಕ್ಷಯಜ್ಞ-ಗಿರಿಜಾ ಕಲ್ಯಾಣ-ಹರಿಭಕ್ತ ಪ್ರಹ್ಲಾದ’ ಯಕ್ಷಗಾನ ಪ್ರದರ್ಶನ

  300x250 AD

  ಶಿರಸಿ: ಶ್ರೀ ದುರ್ಗಾಪರಮೇಶ್ವರಿ ಪ್ರವಾಸಿ ಯಕ್ಷಗಾನ (ರಿ.) ಕಮಲಶಿಲೆ, ಮತ್ತು ಸಚ್ಚಿದಾನಂದ ಜಾತ್ರಾ ಮೊಕ್ತೇಸರರು, ಆಡಳಿತ ಮಂಡಳಿ ಧರ್ಮದರ್ಶಿಗಳು ಹಾಗೂ ಶ್ರೀ ಬ್ರಾಹ್ಮೀ ದರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.15ರ ರಾತ್ರೆ 9.30 ಗಂಟೆಗೆ ಶಿರಸಿಯ ಶ್ರೀ ಜಗನ್ನಾಥೇಶ್ವರ ಸನ್ನಿದಿ ಚಿಪ್ಪಿಗೆಯಲ್ಲಿ ನಡೆಯಲಿದೆ.

  300x250 AD


  ವಿಜಯ ದಶಮಿಯ ಪ್ರಯುಕ್ತ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ದಕ್ಷಯಜ್ಞ-ಗಿರಿಜಾ ಕಲ್ಯಾಣ-ಹರಿಭಕ್ತ ಪ್ರಹ್ಲಾದ’ ಯಕ್ಷಗಾನ ನಡೆಯಲಿದೆ. ವಿಜಯ ಕೃಷ್ಣಮೂರ್ತಿ ಹೆಗಡೆ ಮತ್ತು ಮಕ್ಕಳು ಗೋಳಿಕೈ ಹಾಗೂ ಬಾಗೀರಥಿ ಮತ್ತು ರಾಮಚಂದ್ರ ಸೀತಾರಾಮ ಹೆಗಡೆ ಮತ್ತು ಸಹೋದರರು ಗೋಳಿಕೈ ಇವರು ಯಕ್ಷಗಾನ ನಡೆಸಿಕೊಡಲಿದ್ದು, ಹಿಮ್ಮೇಲದಲ್ಲಿ ತೆಂಕು ಬಡಗಿನ ಸವ್ಯಸಾಚಿ ರವೀಂದ್ರ ಶೆಟ್ಟಿ ಹೊಸಗಂಡಿ, ಹೆಮ್ಮನಬೈಲು ರಾಮಚಂದ್ರ ನಾಯ್ಕ ಇವರ ಗಾನಸುಧೆ ನಡೆಯಲಿದೆ. ಮುಮ್ಮೇಳದಲ್ಲಿ ಹೆಗ್ಗೋಡು ಶ್ರೀಕಾಂತ್ ಭಟ್, ಹೆನ್ನಾಬೈಲ್ ವಿಶ್ವನಾಥ್, ದಾಕ್ಷಾಯಣಿಯಾಗಿ ಜಯರಾಮ ಕೊಠಾರಿ, ಭಕ್ತಪ್ರಹಲ್ಲಾದನಾಗಿ ಕೃಷ್ಣಮೂರ್ತಿ ಹೆಗಡೆ ತಾರಾಂಗಣದಲ್ಲಿರುವರು.

  Share This
  300x250 AD
  300x250 AD
  300x250 AD
  Leaderboard Ad
  Back to top