Slide
Slide
Slide
previous arrow
next arrow

ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆಯಾಗಿ ಸ್ನೇಹಲ್ ಕಂಬದಕೋಣೆ ಆಯ್ಕೆ

300x250 AD

ದಾಂಡೇಲಿ: ನಗರದ ಇನ್ನರ್‌ವೀಲ್ ಕ್ಲಬ್ಬಿನ ಅಧ್ಯಕ್ಷರಾಗಿ ಸ್ನೇಹಲ್ ಕಂಬದಕೋಣೆ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ನಾಯಕವಾಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕ್ಲಬ್ಬಿನ ಉಪಾಧ್ಯಕ್ಷರಾಗಿ ಸುನೀತಾ ಶೇಖರಪ್ಪ, ಖಜಾಂಚಿಯಾಗಿ ಭಾರತಿ ಅಜೀತ್ ನಾಯಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕ್ಲಬಿನ ಅಂತರಾಷ್ಟ್ರೀಯ ಸೇವಾ ವಿಭಾಗದ ನಿರ್ದೇಶಕಿಯಾಗಿ ಡಾ.ಅನುಷಾ ಮಾಡ್ದೋಳ್ಕರ್ ಮತ್ತು ಇನ್ನರ್ ವೀಲ್ ಕ್ಲಬಿನ ಎಡಿಟರ್ ಆಗಿ ಬೀಬಿ ಸೋಗ್ರಾ ಅವರು ಆಯ್ಕೆಯಾಗಿದ್ದಾರೆ.

300x250 AD

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇದೇ ಬರುವ ಜು.4, ಗುರುವಾರ ಸಂಜೆ 6 ಗಂಟೆಗೆ ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ನಡೆಯಲಿದೆ.

Share This
300x250 AD
300x250 AD
300x250 AD
Back to top