Slide
Slide
Slide
previous arrow
next arrow

ಉದ್ಯೋಗಾವಕಾಶ- ಜಾಹೀರಾತು

300x250 AD

ಕೆಲಸಕ್ಕೆ ಬೇಕಾಗಿದ್ದಾರೆ

ಶಿರಸಿಯಲ್ಲಿರುವ ಪ್ರವಾಸೋದ್ಯಮ ಸಂಸ್ಥೆಯೊಂದರಲ್ಲಿ ರೆಸಾರ್ಟ ಹಾಗೂ ಪ್ರವಾಸಿಗರ ನಡುವೆ ಉತ್ತಮ ಸಂಬಂಧ ಬೆಳೆಸಲು “communication manager” ಬೇಕಾಗಿದ್ದಾರೆ. ಪುರುಷ/ಮಹಿಳೆ ಯಾರಾದರೂ ಅರ್ಜಿಯನ್ನು ಸಲ್ಲಿಸಬಹುದು.
ಅರ್ಹತೆಗಳು:

  1. ಸ್ವಚ್ಛವಾಗಿ ಹಾಗೂ ಸ್ಪಷ್ಟವಾಗಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತನಾಡಲು ಬರಬೇಕು.
  2. Computer basic knowledge ಜೊತೆಯಲ್ಲಿ internet & networking ಮಾಹಿತಿ ಇರಬೇಕು.
  3. Communication skill ಇರಬೇಕು.
  4. ಪ್ರವಾಸೋದ್ಯಮ ಅಥವಾ ಈ ಮೇಲೆ ಹೇಳಿದ computer ಅನುಭವ/ಆಸಕ್ತಿ ಇರುವವರಿಗೆ ಮೊದಲ ಆದ್ಯತೆ.
  5. Fresher ಕೂಡ apply ಮಾಡಬಹುದು.
  6. ಕೆಲಸದ ಸ್ಥಳ ಶಿರಸಿ
  7. Salary 8000 to 15000/month (ಅನುಭವದ ಆಧಾರದ ಮೇಲೆ)

ಆಸಕ್ತರು ತಮ್ಮ Biodata ವನ್ನು WhatsApp ಮೂಲಕ: Tel:+916360893910 ನಂಬರಿಗೆ ಕಳುಹಿಸಬಹುದು ಅಥವಾ travelcicada@gmail.com ಇದಕ್ಕೆ ಇಮೇಲ್ ಕೂಡ ಕಳುಹಿಸಬಹುದು.

300x250 AD

ನೆನಪಿಡಿ; ಈ ಕೆಲಸದ ಸಂಬಂಧ ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಿ ವಿವರಣೆ ನೀಡಲಾಗುವುದಿಲ್ಲ. ತಮ್ಮ Biodata ವನ್ನು WhatsApp or email ಮೂಲಕ ಮಾತ್ರ ಕಳುಹಿಸಬೇಕು. ಅರ್ಹತಾ ಅಭ್ಯರ್ಥಿಗಳನ್ನು ನಾವೇ ನೇರವಾಗಿ ಸಂಪರ್ಕಿಸಿ interview ಗೆ ಕರೆಯುತ್ತೇವೆ.

To know more about our company, login to: http://www.travelcicada.com

Share This
300x250 AD
300x250 AD
300x250 AD
Back to top