Slide
Slide
Slide
previous arrow
next arrow

ಹಿರೇಗುತ್ತಿ ವಿಎಸ್‌ಎಸ್ ಅಧ್ಯಕ್ಷರಾಗಿ ವಿನಾಯಕ ನಾಯಕ

300x250 AD

ಗೋಕರ್ಣ: ಇಲ್ಲಿಯ ಹಿರೇಗುತ್ತಿಯ ವ್ಯವಸಾಯ ಸಹಕಾರಿ ನಿಯಮಿತ ನೂತನ ಅಧ್ಯಕ್ಷರಾಗಿ ವಿನಾಯಕ ನಾಯಕ, ಉಪಾಧ್ಯಕ್ಷರಾಗಿ ರಮಾಕಾಂತ ಹರಿಕಾಂತ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ನೀಲಕಂಠ ಎನ್. ನಾಯಕ, ಕೃಷ್ಣಮೂರ್ತಿ ನಾಯಕ, ಉಮೇಶ ಗಾಂವಕರ, ಸುಬ್ರಹ್ಮಣ್ಯ ನಾಯಕ, ಹರೀಶ ನಾಯಕ, ಗಣಪತಿ ಹಳ್ಳೇರ, ರಶ್ಮಿ ನಾಯಕ, ಯೋಗಿನಿ ನಾಯಕ ಉಪಸ್ಥಿತರಿದ್ದರು.

300x250 AD

ನಿಕಟಪೂರ್ವ ಸದಸ್ಯರಾದ ರಮಾನಂದ ಪಟಗಾರ, ಬೊಮ್ಮಯ್ಯ ಹಳ್ಳೇರ, ಕಾರ್ಯದರ್ಶಿ ರಾಘವೇಂದ್ರ ನಾಯಕ, ಸಿಬ್ಬಂದಿಗಳಾದ ಗಣೇಶ ನಾಯಕ, ಕಮಲಾಕರ ನಾಯಕ, ಗೋವಿಂದ ಗೌಡ, ಬ್ರಹ್ಮಾನಂದ ನಾಯಕ, ನಾಗು ಹಳ್ಳೇರ ಇತರರಿದ್ದರು.

Share This
300x250 AD
300x250 AD
300x250 AD
Back to top